ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ms Klausa bawahan dengan bahawa 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [sembilan puluh dua]

Klausa bawahan dengan bahawa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. I-- ---------lkan---ya b--a-a-anda -er--n-ku-. I__ m____________ s___ b_____ a___ b__________ I-i m-n-e-g-e-k-n s-y- b-h-w- a-d- b-r-e-g-u-. ---------------------------------------------- Ini menjengkelkan saya bahawa anda berdengkur. 0
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. I-- men--n-k---an-s--- bah-wa -n---mi-u---any-k bir. I__ m____________ s___ b_____ a___ m____ b_____ b___ I-i m-n-e-g-e-k-n s-y- b-h-w- a-d- m-n-m b-n-a- b-r- ---------------------------------------------------- Ini menjengkelkan saya bahawa anda minum banyak bir. 0
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. In--menje-----kan -ay- ba------wa--sud-h----la--a-. I__ m____________ s___ b_____ a___ s____ t_________ I-i m-n-e-g-e-k-n s-y- b-h-w- a-a- s-d-h t-r-a-b-t- --------------------------------------------------- Ini menjengkelkan saya bahawa awak sudah terlambat. 0
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. S-ya----c------h-wa-d-a per--ka------o-. S___ p______ b_____ d__ p_______ d______ S-y- p-r-a-a b-h-w- d-a p-r-u-a- d-k-o-. ---------------------------------------- Saya percaya bahawa dia perlukan doktor. 0
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Say- percaya b--aw- -i- --ki-. S___ p______ b_____ d__ s_____ S-y- p-r-a-a b-h-w- d-a s-k-t- ------------------------------ Saya percaya bahawa dia sakit. 0
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ Sa-- pe--a-a-b--awa dia -edang-------s--ar-ng. S___ p______ b_____ d__ s_____ t____ s________ S-y- p-r-a-a b-h-w- d-a s-d-n- t-d-r s-k-r-n-. ---------------------------------------------- Saya percaya bahawa dia sedang tidur sekarang. 0
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. K-mi-b-r-ara--ba-----di- akan --r--hwin--e-ga--an-k p--empuan -ami. K___ b_______ b_____ d__ a___ b________ d_____ a___ p________ k____ K-m- b-r-a-a- b-h-w- d-a a-a- b-r-a-w-n d-n-a- a-a- p-r-m-u-n k-m-. ------------------------------------------------------------------- Kami berharap bahawa dia akan berkahwin dengan anak perempuan kami. 0
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. Kam- b-rh--ap---h--a -i- -em--n--- -a-ya--w-n-. K___ b_______ b_____ d__ m________ b_____ w____ K-m- b-r-a-a- b-h-w- d-a m-m-u-y-i b-n-a- w-n-. ----------------------------------------------- Kami berharap bahawa dia mempunyai banyak wang. 0
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. K-----erha----ba-awa-di---eo-ang jut-wan. K___ b_______ b_____ d__ s______ j_______ K-m- b-r-a-a- b-h-w- d-a s-o-a-g j-t-w-n- ----------------------------------------- Kami berharap bahawa dia seorang jutawan. 0
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Saya d--gar-bahaw--is-e-i-a--k-me--a-am- k-------a-. S___ d_____ b_____ i_____ a___ m________ k__________ S-y- d-n-a- b-h-w- i-t-r- a-a- m-n-a-a-i k-m-l-n-a-. ---------------------------------------------------- Saya dengar bahawa isteri awak mengalami kemalangan. 0
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. S-ya-den-ar b---------------- ----ospi---. S___ d_____ b_____ d__ b_____ d_ h________ S-y- d-n-a- b-h-w- d-a b-r-d- d- h-s-i-a-. ------------------------------------------ Saya dengar bahawa dia berada di hospital. 0
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Sa---de---- b-ha-a k--e-- -----ros-k---m- se-a--. S___ d_____ b_____ k_____ a___ r____ s___ s______ S-y- d-n-a- b-h-w- k-r-t- a-a- r-s-k s-m- s-k-l-. ------------------------------------------------- Saya dengar bahawa kereta awak rosak sama sekali. 0
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Sa-a -e-a-a -e---r--bah----and--da-an-. S___ b_____ g______ b_____ a___ d______ S-y- b-r-s- g-m-i-a b-h-w- a-d- d-t-n-. --------------------------------------- Saya berasa gembira bahawa anda datang. 0
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. S--a-ber-s- ---b-ra-ba-aw- a----b--m----. S___ b_____ g______ b_____ a___ b________ S-y- b-r-s- g-m-i-a b-h-w- a-d- b-r-i-a-. ----------------------------------------- Saya berasa gembira bahawa anda berminat. 0
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Say- be--s- ge-b--- ---aw--a-da -a---m--b-l---u--- -t-. S___ b_____ g______ b_____ a___ m___ m______ r____ i___ S-y- b-r-s- g-m-i-a b-h-w- a-d- m-h- m-m-e-i r-m-h i-u- ------------------------------------------------------- Saya berasa gembira bahawa anda mahu membeli rumah itu. 0
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Say- -e---------tir -a-aw--bas--e-a--ir -uda---i--a. S___ b_____ k______ b_____ b__ t_______ s____ t_____ S-y- b-r-s- k-u-t-r b-h-w- b-s t-r-k-i- s-d-h t-a-a- ---------------------------------------------------- Saya berasa khuatir bahawa bas terakhir sudah tiada. 0
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Say---e-a-a----atir-ba-a-a --ta-te---k-a m-na-ki --k--. S___ b_____ k______ b_____ k___ t_______ m______ t_____ S-y- b-r-s- k-u-t-r b-h-w- k-t- t-r-a-s- m-n-i-i t-k-i- ------------------------------------------------------- Saya berasa khuatir bahawa kita terpaksa menaiki teksi. 0
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. S-ya-b-ra---khu---- -aha-- saya--i----me-puny-----n--d--ga--sa-a. S___ b_____ k______ b_____ s___ t____ m________ w___ d_____ s____ S-y- b-r-s- k-u-t-r b-h-w- s-y- t-d-k m-m-u-y-i w-n- d-n-a- s-y-. ----------------------------------------------------------------- Saya berasa khuatir bahawa saya tidak mempunyai wang dengan saya. 0

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...