ಪದಗುಚ್ಛ ಪುಸ್ತಕ

kn ಭೂತಕಾಲ ೨   »   ms Masa lalu 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [lapan puluh dua]

Masa lalu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? A-aka---w-- -er-- --ng--bu--- amb--a-s? A_____ a___ p____ m__________ a________ A-a-a- a-a- p-r-u m-n-h-b-n-i a-b-l-n-? --------------------------------------- Adakah awak perlu menghubungi ambulans? 0
ನೀನು ವೈದ್ಯರನ್ನು ಕರೆಯಬೇಕಾಯಿತೇ? Adakah awak ---lu-m---hubu--- -okto-? A_____ a___ p____ m__________ d______ A-a-a- a-a- p-r-u m-n-h-b-n-i d-k-o-? ------------------------------------- Adakah awak perlu menghubungi doktor? 0
ನೀನು ಪೋಲೀಸರನ್ನು ಕರೆಯಬೇಕಾಯಿತೇ ? Ad---- aw-k-pe-lu men-hu--n---p--is? A_____ a___ p____ m__________ p_____ A-a-a- a-a- p-r-u m-n-h-b-n-i p-l-s- ------------------------------------ Adakah awak perlu menghubungi polis? 0
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Ada-ah-a----m-mpunya----m-or -el-fon--Sa------a- -e---nyai ---b-r tel--o- i-u. A_____ a___ m________ n_____ t_______ S___ s____ m________ n_____ t______ i___ A-a-a- a-d- m-m-u-y-i n-m-o- t-l-f-n- S-y- s-d-h m-m-u-y-i n-m-o- t-l-f-n i-u- ------------------------------------------------------------------------------ Adakah anda mempunyai nombor telefon? Saya sudah mempunyai nombor telefon itu. 0
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Ad-ka- an-a ---p--yai --am----S--a-sud-h--em-u-ya- -lama- itu. A_____ a___ m________ a______ S___ s____ m________ a_____ i___ A-a-a- a-d- m-m-u-y-i a-a-a-? S-y- s-d-h m-m-u-y-i a-a-a- i-u- -------------------------------------------------------------- Adakah anda mempunyai alamat? Saya sudah mempunyai alamat itu. 0
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Ad-kah -n-----m-uny-i ------anda-?-S-y- sud-h -------a- p-t--bandar ---. A_____ a___ m________ p___ b______ S___ s____ m________ p___ b_____ i___ A-a-a- a-d- m-m-u-y-i p-t- b-n-a-? S-y- s-d-h m-m-u-y-i p-t- b-n-a- i-u- ------------------------------------------------------------------------ Adakah anda mempunyai peta bandar? Saya sudah mempunyai peta bandar itu. 0
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. A--ka- d-----l-- d---n-----at-pad---asan--? Dia ti-ak---------ta----e--t-pad- --sa---. A_____ d__ t____ d_____ t____ p___ m_______ D__ t____ d____ d_____ t____ p___ m_______ A-a-a- d-a t-l-h d-t-n- t-p-t p-d- m-s-n-a- D-a t-d-k d-p-t d-t-n- t-p-t p-d- m-s-n-a- -------------------------------------------------------------------------------------- Adakah dia telah datang tepat pada masanya? Dia tidak dapat datang tepat pada masanya. 0
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. Ad---- ----te-ah m-------jala-nya? D-- ti----da----menca-i---l--. A_____ d__ t____ m______ j________ D__ t____ d____ m______ j_____ A-a-a- d-a t-l-h m-n-m-i j-l-n-y-? D-a t-d-k d-p-t m-n-a-i j-l-n- ----------------------------------------------------------------- Adakah dia telah menemui jalannya? Dia tidak dapat mencari jalan. 0
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. A-a-ah di- t-l-h -em--ami-a---?-----t-da---a-a---e-a-am--s-y-. A_____ d__ t____ m_______ a____ D__ t____ d____ m_______ s____ A-a-a- d-a t-l-h m-m-h-m- a-a-? D-a t-d-k d-p-t m-m-h-m- s-y-. -------------------------------------------------------------- Adakah dia telah memahami awak? Dia tidak dapat memahami saya. 0
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? K-n-pa--wa----d----a-a- d-t-ng t-----pa-a-m-sa-y-? K_____ a___ t____ d____ d_____ t____ p___ m_______ K-n-p- a-a- t-d-k d-p-t d-t-n- t-p-t p-d- m-s-n-a- -------------------------------------------------- Kenapa awak tidak dapat datang tepat pada masanya? 0
ನಿನಗೆ ದಾರಿ ಏಕೆ ಸಿಗಲಿಲ್ಲ? Ke--p- a-ak-tid-k--apat-m--car- --l--? K_____ a___ t____ d____ m______ j_____ K-n-p- a-a- t-d-k d-p-t m-n-a-i j-l-n- -------------------------------------- Kenapa awak tidak dapat mencari jalan? 0
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? K--a-a------t--a- -a-at--e-a-a-i-d-a? K_____ a___ t____ d____ m_______ d___ K-n-p- a-a- t-d-k d-p-t m-m-h-m- d-a- ------------------------------------- Kenapa awak tidak dapat memahami dia? 0
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Saya ti----da--- dat-n- -ep-- p--- m--a-y- -e-an--tia-- ba-. S___ t____ d____ d_____ t____ p___ m______ k_____ t____ b___ S-y- t-d-k d-p-t d-t-n- t-p-t p-d- m-s-n-a k-r-n- t-a-a b-s- ------------------------------------------------------------ Saya tidak dapat datang tepat pada masanya kerana tiada bas. 0
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. S-y- t--ak ----t --n--ri-jal---kera--------tid-k --mpuny-- -e--. S___ t____ d____ m______ j____ k_____ s___ t____ m________ p____ S-y- t-d-k d-p-t m-n-a-i j-l-n k-r-n- s-y- t-d-k m-m-u-y-i p-t-. ---------------------------------------------------------------- Saya tidak dapat mencari jalan kerana saya tidak mempunyai peta. 0
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. S----t-dak-d---t --m-----nya---ran- b-n---m-zik terl----k---. S___ t____ d____ m__________ k_____ b____ m____ t______ k____ S-y- t-d-k d-p-t m-m-h-m-n-a k-r-n- b-n-i m-z-k t-r-a-u k-a-. ------------------------------------------------------------- Saya tidak dapat memahaminya kerana bunyi muzik terlalu kuat. 0
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. Say--p-r-u-m-na--- -eksi. S___ p____ m______ t_____ S-y- p-r-u m-n-i-i t-k-i- ------------------------- Saya perlu menaiki teksi. 0
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. S-y---e--- -e-b-li-p-t- -a---r. S___ p____ m______ p___ b______ S-y- p-r-u m-m-e-i p-t- b-n-a-. ------------------------------- Saya perlu membeli peta bandar. 0
ನಾನು ರೇಡಿಯೊವನ್ನು ಆರಿಸಬೇಕಾಯಿತು. Say- per-- -ema-ika- r---o. S___ p____ m________ r_____ S-y- p-r-u m-m-t-k-n r-d-o- --------------------------- Saya perlu mematikan radio. 0

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.