אוצר מילים
למד מילים - קאנאדה

ಜೊತೆಗೆ
ನಾವು ಸಣ್ಣ ತಂಡದಲ್ಲಿ ಜೊತೆಗೆ ಕಲಿಯುತ್ತೇವೆ.
Jotege
nāvu saṇṇa taṇḍadalli jotege kaliyuttēve.
יחד
אנו לומדים יחד בקבוצה קטנה.

ಎಡಕ್ಕೆ
ಎಡಕ್ಕೆ ನೀವು ಒಂದು ಹಡಗನ್ನು ನೋಡಬಹುದು.
Eḍakke
eḍakke nīvu ondu haḍagannu nōḍabahudu.
משמאל
משמאל, אפשר לראות ספינה.

ಮೊದಲಾಗಿ
ಸುರಕ್ಷತೆ ಮೊದಲಾಗಿ ಬರುತ್ತದೆ.
Modalāgi
surakṣate modalāgi baruttade.
קודם
הבטיחות באה קודם.

ಜೊತೆಗೆ
ಇವರಿಬ್ಬರೂ ಜೊತೆಗೆ ಆಡಲು ಇಚ್ಛಿಸುತ್ತಾರೆ.
Jotege
ivaribbarū jotege āḍalu icchisuttāre.
יחד
השניים אוהבים לשחק יחד.

ಮತ್ತೊಮ್ಮೆ
ಅವನು ಎಲ್ಲವನ್ನೂ ಮತ್ತೊಮ್ಮೆ ಬರೆಯುತ್ತಾನೆ.
Mattom‘me
avanu ellavannū mattom‘me bareyuttāne.
שוב
הוא כותב הכל שוב.

ಎಲ್ಲಿ
ನೀವು ಎಲ್ಲಿದ್ದೀರಿ?
Elli
nīvu elliddīri?
איפה
איפה אתה?

ಏನಾದರೂ
ನಾನು ಏನಾದರೂ ಆಸಕ್ತಿಕರವಾದದ್ದನ್ನು ನೋಡುತ್ತಿದ್ದೇನೆ!
Ēnādarū
nānu ēnādarū āsaktikaravādaddannu nōḍuttiddēne!
משהו
אני רואה משהו מעניין!

ಯಾಕೆ
ಅವನು ನನಗೆ ಊಟಕ್ಕೆ ಕರೆಯುತ್ತಾನೆ ಯಾಕೆ?
Yāke
avanu nanage ūṭakke kareyuttāne yāke?
למה
למה הוא מזמין אותי לארוחת ערב?

ಇಲ್ಲಿ
ಇಲ್ಲಿ ದ್ವೀಪದಲ್ಲಿ ಒಂದು ನಿಧಿ ಇದೆ.
Illi
illi dvīpadalli ondu nidhi ide.
כאן
כאן באי יש אוצר.

ತುಂಬಾ
ಅವನು ಯಾವಾಗಲೂ ತುಂಬಾ ಕೆಲಸ ಮಾಡುತ್ತಾನೆ.
Tumbā
avanu yāvāgalū tumbā kelasa māḍuttāne.
יותר מידי
הוא תמיד עבד יותר מידי.

ಹೆಚ್ಚು
ಹೆಚ್ಚು ವಯಸಾದ ಮಕ್ಕಳಿಗೆ ಹೆಚ್ಚು ಜೇಬಿಲ್ಲಿ ಹಣ ಸಿಗುತ್ತದೆ.
Heccu
heccu vayasāda makkaḷige heccu jēbilli haṇa siguttade.
יותר
ילדים גדולים מקבלים יותר כסף כיס.
