ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ha mallakar magana 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [sittin da bakwai]

mallakar magana 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೌಸಾ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. gilas-in g_______ g-l-s-i- -------- gilashin 0
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. Y--mant----l--h-n -a. Y_ m____ g_______ s__ Y- m-n-a g-l-s-i- s-. --------------------- Ya manta gilashin sa. 0
ಅವನ ಕನ್ನಡಕ ಎಲ್ಲಿದೆ? Ina--i-a-hin sa? I__ g_______ s__ I-a g-l-s-i- s-? ---------------- Ina gilashin sa? 0
ಗಡಿಯಾರ. ag-g-n a_____ a-o-o- ------ agogon 0
ಅವನ ಗಡಿಯಾರ ಕೆಟ್ಟಿದೆ. Ag--o- s- ---k--y-. A_____ s_ y_ k_____ A-o-o- s- y- k-r-e- ------------------- Agogon sa ya karye. 0
ಗಡಿಯಾರ ಗೋಡೆಯ ಮೇಲೆ ಇದೆ. A----n-y--r-t-ya-- --ng-. A_____ y_ r_____ a b_____ A-o-o- y- r-t-y- a b-n-o- ------------------------- Agogon ya rataya a bango. 0
ಪಾಸ್ ಪೋರ್ಟ್ f-s-- din f____ d__ f-s-o d-n --------- fasfo din 0
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. Y- ba-a-----o-din-a. Y_ b___ f____ d_____ Y- b-t- f-s-o d-n-a- -------------------- Ya bata fasfo dinsa. 0
ಅವನ ಪಾಸ್ ಪೋರ್ಟ್ ಎಲ್ಲಿದೆ? I----a--o-d-ns-? I__ f____ d_____ I-a f-s-o d-n-a- ---------------- Ina fasfo dinsa? 0
ಅವರು – ಅವರ t- - ta t_ - t_ t- - t- ------- ta - ta 0
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. Yar---- za--u i-a -amu- --a-ens---a. Y___ b_ z_ s_ i__ s____ i_______ b__ Y-r- b- z- s- i-a s-m-n i-a-e-s- b-. ------------------------------------ Yara ba za su iya samun iyayensu ba. 0
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. A-m- sa- --ay---a --n--z-w-! A___ s__ i_______ s___ z____ A-m- s-i i-a-e-t- s-n- z-w-! ---------------------------- Amma sai iyayenta suna zuwa! 0
ನೀವು - ನಿಮ್ಮ. K- ---a K_ - k_ K- - k- ------- Ka - ka 0
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? Y--a t----ark- -ala- M---e-? Y___ t________ M____ M______ Y-y- t-f-y-r-u M-l-m M-l-e-? ---------------------------- Yaya tafiyarku Malam Müller? 0
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? I-- ma-ark---r-------r? I__ m______ M__ M______ I-a m-t-r-a M-. M-l-e-? ----------------------- Ina matarka Mr. Müller? 0
ನೀವು - ನಿಮ್ಮ. Ka --ka K_ - k_ K- - k- ------- Ka - ka 0
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? Y-ya -a-iy-- taku----ama-S--m-dt? Y___ t______ t___ M_____ S_______ Y-y- t-f-y-r t-k- M-l-m- S-h-i-t- --------------------------------- Yaya tafiyar taku Malama Schmidt? 0
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? I-a --j-n-i,--rs--m-th? I__ m_______ M__ S_____ I-a m-j-n-i- M-s S-i-h- ----------------------- Ina mijinki, Mrs Smith? 0

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.