ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಪೋರ್ಚುಗೀಸ್ (PT)

carinhoso
o presente carinhoso
ಪ್ರೀತಿಯುತ
ಪ್ರೀತಿಯುತ ಉಡುಗೊರೆ

gordo
um peixe gordo
ದೊಡ್ಡ
ದೊಡ್ಡ ಮೀನು

excelente
um vinho excelente
ಶ್ರೇಷ್ಠವಾದ
ಶ್ರೇಷ್ಠವಾದ ದ್ರಾಕ್ಷಾರಸ

amargo
o chocolate amargo
ಕಟು
ಕಟು ಚಾಕೋಲೇಟ್

sujo
os tênis de esporte sujos
ಮಲಿನವಾದ
ಮಲಿನವಾದ ಕ್ರೀಡಾ ಬೂಟುಗಳು

genial
uma fantasia genial
ಪ್ರತಿಭಾಶಾಲಿಯಾದ
ಪ್ರತಿಭಾಶಾಲಿಯಾದ ವೇಷಭೂಷಣ

maravilhoso
o cometa maravilhoso
ಅದ್ಭುತವಾದ
ಅದ್ಭುತವಾದ ಖಗೋಳಶಾಸ್ತ್ರ ವಸ್ತು

restante
a neve restante
ಉಳಿದ
ಉಳಿದ ಹಿಮ

competente
o engenheiro competente
ತಜ್ಞನಾದ
ತಜ್ಞನಾದ ಇಂಜಿನಿಯರು

cuidadoso
a lavagem cuidadosa do carro
ಜಾಗರೂಕವಾದ
ಜಾಗರೂಕವಾದ ಕಾರು ತೊಳೆಯುವಿಕೆ

solteiro
um homem solteiro
ಅವಿವಾಹಿತ
ಅವಿವಾಹಿತ ಪುರುಷ
