ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (US)
drunk
the drunk man
ಮದ್ಯಪಾನಿತನಾದ
ಮದ್ಯಪಾನಿತನಾದ ಮನುಷ್ಯ
creepy
a creepy appearance
ಭಯಾನಕವಾದ
ಭಯಾನಕವಾದ ದೃಶ್ಯ
lost
a lost airplane
ಮಾಯವಾದ
ಮಾಯವಾದ ವಿಮಾನ
colorless
the colorless bathroom
ರಂಗವಿಲ್ಲದ
ರಂಗವಿಲ್ಲದ ಸ್ನಾನಗೃಹ
helpful
a helpful lady
ಸಹಾಯಕಾರಿ
ಸಹಾಯಕಾರಿ ಮಹಿಳೆ
real
the real value
ವಾಸ್ತವಿಕ
ವಾಸ್ತವಿಕ ಮೌಲ್ಯ
heated
the heated reaction
ಉಗ್ರವಾದ
ಉಗ್ರವಾದ ಪ್ರತಿಸ್ಪಂದನೆ
famous
the famous temple
ಪ್ರಸಿದ್ಧ
ಪ್ರಸಿದ್ಧ ದೇವಸ್ಥಾನ
similar
two similar women
ಹೊಂದಾಣಿಕೆಯುಳ್ಳ
ಎರಡು ಹೊಂದಾಣಿಕೆಯುಳ್ಳ ಮಹಿಳೆಯರು
public
public toilets
ಸಾರ್ವಜನಿಕ
ಸಾರ್ವಜನಿಕ ಟಾಯಲೆಟ್
dark
the dark night
ಗಾಢವಾದ
ಗಾಢವಾದ ರಾತ್ರಿ