ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (US)

timid
a timid man
ಭಯಭೀತವಾದ
ಭಯಭೀತವಾದ ಮನುಷ್ಯ

terrible
the terrible shark
ಭಯಾನಕವಾದ
ಭಯಾನಕವಾದ ಸಮುದ್ರ ಮೀನು

honest
the honest vow
ಸಜ್ಜನ
ಸಜ್ಜನ ಪ್ರಮಾಣ

additional
the additional income
ಹೆಚ್ಚುವರಿಯಾದ
ಹೆಚ್ಚುವರಿ ಆದಾಯ

strange
a strange eating habit
ವಿಚಿತ್ರವಾದ
ವಿಚಿತ್ರ ಆಹಾರ ಅಭ್ಯಾಸ

short
a short glance
ಕ್ಷಣಿಕ
ಕ್ಷಣಿಕ ನೋಟ

violet
the violet flower
ವಯೋಲೆಟ್ ಬಣ್ಣದ
ವಯೋಲೆಟ್ ಬಣ್ಣದ ಹೂವು

Finnish
the Finnish capital
ಫಿನ್ನಿಶ್
ಫಿನ್ನಿಶ್ ರಾಜಧಾನಿ

hasty
the hasty Santa Claus
ಅವಸರವಾದ
ಅವಸರವಾದ ಸಂತಾಕ್ಲಾಸ್

important
important appointments
ಮುಖ್ಯವಾದ
ಮುಖ್ಯವಾದ ಸಮಯಾವಕಾಶಗಳು

rich
a rich woman
ಶ್ರೀಮಂತ
ಶ್ರೀಮಂತ ಮಹಿಳೆ
