ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (US)

strong
strong storm whirls
ಬಲಿಷ್ಠ
ಬಲಿಷ್ಠ ಚಂಡಮಾರುತಗಳು

aerodynamic
the aerodynamic shape
ವಾಯುವಿನ್ಯಾಸ ಅನುಕೂಲವಾದ
ವಾಯುವಿನ್ಯಾಸ ಅನುಕೂಲವಾದ ರೂಪ

serious
a serious discussion
ಗಂಭೀರವಾದ
ಗಂಭೀರ ಚರ್ಚೆ

lazy
a lazy life
ಸೋಮಾರಿ
ಸೋಮಾರಿ ಜೀವನ

limited
the limited parking time
ನಿಶ್ಚಿತವಾದ
ನಿಶ್ಚಿತವಾದ ಪಾರ್ಕಿಂಗ್ ಸಮಯ

male
a male body
ಪುರುಷಾಕಾರವಾದ
ಪುರುಷಾಕಾರ ಶರೀರ

helpful
a helpful consultation
ಉಪಯುಕ್ತವಾದ
ಉಪಯುಕ್ತವಾದ ಸಲಹೆ

female
female lips
ಸ್ತ್ರೀಯ
ಸ್ತ್ರೀಯ ತುಟಿಗಳು

late
the late departure
ತಡವಾದ
ತಡವಾದ ಹೊರಗೆ ಹೋಗುವಿಕೆ

excellent
an excellent wine
ಶ್ರೇಷ್ಠವಾದ
ಶ್ರೇಷ್ಠವಾದ ದ್ರಾಕ್ಷಾರಸ

late
the late work
ತಡವಾದ
ತಡವಾದ ಕಾರ್ಯ
