ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಜಪಾನಿ

未来の
未来のエネルギー生産
mirai no
mirai no enerugī seisan
ಭವಿಷ್ಯದ
ಭವಿಷ್ಯದ ಶಕ್ತಿ ಉತ್ಪಾದನೆ

悲しい
悲しい子供
kanashī
kanashī kodomo
ದು:ಖಿತವಾದ
ದು:ಖಿತವಾದ ಮಗು

アイルランドの
アイルランドの海岸
Airurando no
Airurando no kaigan
ಐರಿಷ್
ಐರಿಷ್ ಕಡಲತೀರ

高い
高い塔
takai
takai tō
ಉನ್ನತವಾದ
ಉನ್ನತವಾದ ಗೋಪುರ

未婚
未婚の男
mikon
mikon no otoko
ಅವಿವಾಹಿತ
ಅವಿವಾಹಿತ ಪುರುಷ

同じ
二つの同じ模様
onaji
futatsu no onaji moyō
ಸಮಾನವಾದ
ಎರಡು ಸಮಾನ ನಮೂನೆಗಳು

知的な
知的な生徒
chitekina
chitekina seito
ಬುದ್ಧಿಮತ್ತಾದ
ಬುದ್ಧಿಮಾನ ವಿದ್ಯಾರ್ಥಿ

アルコール依存症
アルコール依存症の男
arukōru isonshō
arukōru isonshō no otoko
ಮದ್ಯಪಾನಾಸಕ್ತನಾದ
ಮದ್ಯಪಾನಾಸಕ್ತನಾದ ಮನುಷ್ಯ

純粋な
純粋な水
junsuina
junsuina mizu
ಶುದ್ಧವಾದ
ಶುದ್ಧ ನೀರು

細かい
細かい砂浜
komakai
komakai sunahama
ಸೂಕ್ಷ್ಮವಾದ
ಸೂಕ್ಷ್ಮ ಮರಳು ಕಡಲ

狂った
狂った女性
kurutta
kurutta josei
ಹುಚ್ಚಾಗಿರುವ
ಹುಚ್ಚು ಮಹಿಳೆ
