ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಉರ್ದು

ٹھنڈا
ٹھنڈی مشروب
thanda
thandi mashroob
ತಣ್ಣಗಿರುವ
ತಣ್ಣಗಿರುವ ಪಾನೀಯ

پچھلا
پچھلا کہانی
pichhla
pichhla kahani
ಹಿಂದಿನದ
ಹಿಂದಿನ ಕಥೆ

غیر قانونی
غیر قانونی بھانگ کی کاشت
ghair qanooni
ghair qanooni bhaang ki kasht
ಅಕಾನೂನಿಯಾದ
ಅಕಾನೂನಿಯಾದ ಗಾಂಜಾ ಬೆಳೆಯುವುದು

اداس
اداس بچہ
udaas
udaas bacha
ದು:ಖಿತವಾದ
ದು:ಖಿತವಾದ ಮಗು

ایٹمی
ایٹمی دھماکہ
atomic
atomic dhamaka
ಅಣು
ಅಣು ಸ್ಫೋಟನ

گم ہوا
گم ہوا طیارہ
gum hua
gum hua tayyara
ಮಾಯವಾದ
ಮಾಯವಾದ ವಿಮಾನ

قدیم
قدیم کتابیں
qadīm
qadīm kitābēn
ತುಂಬಾ ಹಳೆಯದಾದ
ತುಂಬಾ ಹಳೆಯದಾದ ಪುಸ್ತಕಗಳು

ٹھنڈا
ٹھنڈا موسم
thanda
thanda mausam
ತಣ್ಣಗಿರುವ
ತಣ್ಣಗಿರುವ ಹವಾಮಾನ

خفیہ
خفیہ میٹھا
khufiya
khufiya meetha
ಗುಪ್ತವಾದ
ಗುಪ್ತ ಮಿಠಾಯಿ ತಿನಿಸು

شاندار
شاندار کھانا
shāndār
shāndār khanā
ಅತ್ಯುತ್ತಮವಾದ
ಅತ್ಯುತ್ತಮವಾದ ಆಹಾರ

دیر ہوگئی
دیر ہوگئے روانگی
dair hogai
dair hogaye rawangi
ತಡವಾದ
ತಡವಾದ ಹೊರಗೆ ಹೋಗುವಿಕೆ
