ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಡಚ್

avondlijk
een avondlijke zonsondergang
ಸಂಜೆಯ
ಸಂಜೆಯ ಸೂರ್ಯಾಸ್ತ

verrast
de verraste junglebezoeker
ಆಶ್ಚರ್ಯಗೊಂಡಿರುವ
ಆಶ್ಚರ್ಯಗೊಂಡಿರುವ ಕಾಡಿನ ಪರ್ಯಾಟಕ

zelfgemaakt
de zelfgemaakte aardbeienpunch
ಸ್ವಯಂ ತಯಾರಿಸಿದ
ಸ್ವಯಂ ತಯಾರಿಸಿದ ಸ್ಟ್ರಾಬೆರಿ ಪಾನಕ

piepklein
piepkleine kiemen
ಅತಿಸಣ್ಣದ
ಅತಿಸಣ್ಣದ ಅಂಕುರಗಳು

online
de online verbinding
ಆನ್ಲೈನ್
ಆನ್ಲೈನ್ ಸಂಪರ್ಕ

gelijk
twee gelijke patronen
ಸಮಾನವಾದ
ಎರಡು ಸಮಾನ ನಮೂನೆಗಳು

uitdrukkelijk
een uitdrukkelijk verbod
ಸ್ಪಷ್ಟವಾದ
ಸ್ಪಷ್ಟವಾದ ನಿಷೇಧ

reëel
de reële waarde
ವಾಸ್ತವಿಕ
ವಾಸ್ತವಿಕ ಮೌಲ್ಯ

vuil
de vuile lucht
ಮಲಿನವಾದ
ಮಲಿನವಾದ ಗಾಳಿ

gelukkig
het gelukkige stel
ಸುಖವಾದ
ಸುಖವಾದ ಜೋಡಿ

ernstig
een ernstige overstroming
ಭಯಾನಕ
ಭಯಾನಕ ಜಲಪ್ರವಾಹ
