ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (UK)

good
good coffee
ಒಳ್ಳೆಯ
ಒಳ್ಳೆಯ ಕಾಫಿ

annual
the annual carnival
ಪ್ರತಿವರ್ಷವೂ
ಪ್ರತಿವರ್ಷವೂ ಆಚರಿಸಲಾಗುವ ಕಾರ್ನಿವಲ್

wintry
the wintry landscape
ಚಳಿಗಾಲದ
ಚಳಿಗಾಲದ ಪ್ರದೇಶ

excellent
an excellent wine
ಶ್ರೇಷ್ಠವಾದ
ಶ್ರೇಷ್ಠವಾದ ದ್ರಾಕ್ಷಾರಸ

correct
a correct thought
ಸರಿಯಾದ
ಸರಿಯಾದ ಆಲೋಚನೆ

public
public toilets
ಸಾರ್ವಜನಿಕ
ಸಾರ್ವಜನಿಕ ಟಾಯಲೆಟ್

little
little food
ಕಡಿಮೆ
ಕಡಿಮೆ ಆಹಾರ

important
important appointments
ಮುಖ್ಯವಾದ
ಮುಖ್ಯವಾದ ಸಮಯಾವಕಾಶಗಳು

horizontal
the horizontal coat rack
ನೆಟ್ಟಗಿರುವ
ನೆಟ್ಟಗಿರುವ ಉಡುಗೊರೆಗಳ ಸೇರಣಿ

pink
a pink room decor
ಗುಲಾಬಿ
ಗುಲಾಬಿ ಕೊಠಡಿ ಉಪಕರಣಗಳು

useless
the useless car mirror
ಉಪಯೋಗವಿಲ್ಲದ
ಉಪಯೋಗವಿಲ್ಲದ ಕಾರಿನ ಕನ್ನಡಿ
