ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (US)

special
the special interest
ವಿಶೇಷ
ವಿಶೇಷ ಆಸಕ್ತಿ

sour
sour lemons
ಹುಳಿಯಾದ
ಹುಳಿಯಾದ ನಿಂಬೆಹಣ್ಣು

ancient
ancient books
ತುಂಬಾ ಹಳೆಯದಾದ
ತುಂಬಾ ಹಳೆಯದಾದ ಪುಸ್ತಕಗಳು

strange
a strange eating habit
ವಿಚಿತ್ರವಾದ
ವಿಚಿತ್ರ ಆಹಾರ ಅಭ್ಯಾಸ

bankrupt
the bankrupt person
ದಿವಾಳಿಯಾದ
ದಿವಾಳಿಯಾದ ವ್ಯಕ್ತಿ

new
the new fireworks
ಹೊಸದು
ಹೊಸ ಫೈರ್ವರ್ಕ್ಸ್

dependent
medication-dependent patients
ಔಷಧ ಅವಲಂಬಿತವಾದ
ಔಷಧ ಅವಲಂಬಿತವಾದ ರೋಗಿಗಳು

intelligent
an intelligent student
ಬುದ್ಧಿಮತ್ತಾದ
ಬುದ್ಧಿಮಾನ ವಿದ್ಯಾರ್ಥಿ

timid
a timid man
ಭಯಭೀತವಾದ
ಭಯಭೀತವಾದ ಮನುಷ್ಯ

warm
the warm socks
ಬಿಸಿಯಾದ
ಬಿಸಿಯಾದ ಸಾಕುಗಳು

central
the central marketplace
ಕೇಂದ್ರವಾದ
ಕೇಂದ್ರವಾದ ಮಾರುಕಟ್ಟೆ
