ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಜರ್ಮನ್

böse
der böse Kollege
ಕೆಟ್ಟವಾದ
ಕೆಟ್ಟವಾದ ಸಹಪಾಠಿ

traurig
das traurige Kind
ದು:ಖಿತವಾದ
ದು:ಖಿತವಾದ ಮಗು

unverheiratet
ein unverheirateter Mann
ಅವಿವಾಹಿತ
ಅವಿವಾಹಿತ ಪುರುಷ

witzig
die witzige Verkleidung
ತಮಾಷೆಯಾದ
ತಮಾಷೆಯಾದ ವೇಷಭೂಷಣ

heimlich
die heimliche Nascherei
ಗುಪ್ತವಾದ
ಗುಪ್ತ ಮಿಠಾಯಿ ತಿನಿಸು

rechtlich
ein rechtliches Problem
ಕಾನೂನುಬದ್ಧ
ಕಾನೂನಿನ ಸಮಸ್ಯೆ

erwachsen
das erwachsene Mädchen
ಪ್ರೌಢ
ಪ್ರೌಢ ಹುಡುಗಿ

kühl
das kühle Getränk
ತಣ್ಣಗಿರುವ
ತಣ್ಣಗಿರುವ ಪಾನೀಯ

winterlich
die winterliche Landschaft
ಚಳಿಗಾಲದ
ಚಳಿಗಾಲದ ಪ್ರದೇಶ

ernsthaft
eine ernsthafte Besprechung
ಗಂಭೀರವಾದ
ಗಂಭೀರ ಚರ್ಚೆ

riesig
der riesige Saurier
ವಿಶಾಲ
ವಿಶಾಲ ಸಾರಿಯರು
