ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಬೋಸ್ನಿಯನ್

korišteno
korišteni predmeti
ಬಳಸಲಾದ
ಬಳಸಲಾದ ವಸ್ತುಗಳು

žut
žute banane
ಹಳದಿಯಾದ
ಹಳದಿ ಬಾಳೆಹಣ್ಣುಗಳು

duboko
dubok snijeg
ಆಳವಾದ
ಆಳವಾದ ಹಿಮ

ispravno
ispravan smjer
ಸರಿಯಾದ
ಸರಿಯಾದ ದಿಕ್ಕು

pametno
pametna djevojka
ಬುದ್ಧಿಮಾನ
ಬುದ್ಧಿಮಾನ ಹುಡುಗಿ

sam
samotan pas
ಏಕಾಂಗಿಯಾದ
ಏಕಾಂಗಿ ನಾಯಿ

potpun
potpuna duga
ಸಂಪೂರ್ಣ
ಸಂಪೂರ್ಣ ಇಂದ್ರಧನುಸ್ಸು

kiselo
kisele limune
ಹುಳಿಯಾದ
ಹುಳಿಯಾದ ನಿಂಬೆಹಣ್ಣು

današnji
današnji dnevni tisak
ಇಂದಿನ
ಇಂದಿನ ದಿನಪತ್ರಿಕೆಗಳು

divan
divan vodopad
ಅದ್ಭುತವಾದ
ಅದ್ಭುತವಾದ ಜಲಪಾತ

prljav
prljave sportske cipele
ಮಲಿನವಾದ
ಮಲಿನವಾದ ಕ್ರೀಡಾ ಬೂಟುಗಳು
