Woordenlijst
Leer bijvoeglijke naamwoorden – Kannada

ಸ್ಥಳೀಯವಾದ
ಸ್ಥಳೀಯವಾದ ತರಕಾರಿ
sthaḷīyavāda
sthaḷīyavāda tarakāri
inheems
de inheemse groente

ಸಹಾಯಕಾರಿ
ಸಹಾಯಕಾರಿ ಮಹಿಳೆ
sahāyakāri
sahāyakāri mahiḷe
behulpzaam
een behulpzame dame

ಬಡವಾದ
ಬಡವಾದ ವಾಸಸ್ಥಳಗಳು
baḍavāda
baḍavāda vāsasthaḷagaḷu
armzalig
armzalige woningen

ಭಯಾನಕ
ಭಯಾನಕ ಗಣನೆ
bhayānaka
bhayānaka gaṇane
verschrikkelijk
de verschrikkelijke rekenoefening

ಕಠಿಣ
ಕಠಿಣ ಪರ್ವತಾರೋಹಣ
kaṭhiṇa
kaṭhiṇa parvatārōhaṇa
moeilijk
de moeilijke bergbeklimming

ಮೃದುವಾದ
ಮೃದುವಾದ ಹಾಸಿಗೆ
mr̥duvāda
mr̥duvāda hāsige
zacht
het zachte bed

ಕಚ್ಚಾ
ಕಚ್ಚಾ ಮಾಂಸ
kaccā
kaccā mānsa
rauw
rauw vlees

ದೂರದ
ದೂರದ ಮನೆ
dūrada
dūrada mane
afgelegen
het afgelegen huis

ಅಣು
ಅಣು ಸ್ಫೋಟನ
aṇu
aṇu sphōṭana
nucleair
de nucleaire explosie

ಗುಪ್ತವಾದ
ಗುಪ್ತ ಮಿಠಾಯಿ ತಿನಿಸು
guptavāda
gupta miṭhāyi tinisu
stiekem
het stiekeme snoepen

ಹಸಿರು
ಹಸಿರು ತರಕಾರಿ
hasiru
hasiru tarakāri
groen
de groene groente
