ಪರೀಕ್ಷೆ 98



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu May 22, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನೀನು ಬರೆಯುತ್ತೀಯ.
ንስኻ   See hint
2. ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ.
ነቢት ኣይፈቱን እየ።   See hint
3. ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ.
ኣነ ነቲ የስታርሮም እየ።   See hint
4. ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ.
ካብ ፌርማታ ኣውቶቡስ ክወስደካ (ክቕበለካ)   See hint
5. ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು.
ሓደ ጥርሙዝ ደልየ ነይረ።   See hint
6. ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು?
ክንደይ ኪሎ ኣቝሑት ክወስድ ,   See hint
7. ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
ዝግዛእ ኣበይ ኣሎ ?   See hint
8. ಪಾಸ್ ಪೋರ್ಟ್ಅನ್ನು ಮರೆಯಬೇಡ.
ከይትርስዖ   See hint
9. ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು.
ኩዑሶን ሻኽን የድልየኒ   See hint
10. ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ.
እቲ ሰብኣይ ካብ እዩ።   See hint