ಪರೀಕ್ಷೆ 96



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Oct 09, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಒಂದು ಪತ್ರವನ್ನು ಬರೆಯುತ್ತೇನೆ.
Pišem ,   See hint
2. ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ?
Piješ z rumom?   See hint
3. ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ,
Jaz vlagam v pralni stroj.   See hint
4. ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ.
Prišel bom v pisarno.   See hint
5. ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು.
Rad(a) bi rdečega vina.   See hint
6. ಇದು ನಿಮ್ಮ ಚೀಲವೆ?
to vaša torba?   See hint
7. ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
se lahko kupi znamke?   See hint
8. ಯಾವ ವಸ್ತುವನ್ನು ಕೂಡಾ ಮರೆಯಬಾರದು.
ne boš česa pozabil   See hint
9. ಆಟದ ಸಾಮಾನುಗಳು ಎಲ್ಲಿವೆ?
Kje so ,   See hint
10. ಕೈಗಳು ಶಕ್ತಿಯುತವಾಗಿವೆ.
Roke močne.   See hint