ಪರೀಕ್ಷೆ 94



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Tue Sep 02, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಒಂದು ಪದವನ್ನು ಬರೆಯುತ್ತೇನೆ.
मी एक शब्द लिहित ,   See hint
2. ನೀನು ಆಲ್ಕೋಹಾಲ್ ಕುಡಿಯುತ್ತೀಯ?
तू पितोस / पितेस का?   See hint
3. ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ.
मुले मुलांची खोली स्वच्छ आहेत.   See hint
4. ನಾವು ಸಮುದ್ರ ತೀರಕ್ಕೆ ಹೋಗೋಣವೆ?
आपण समुद्रकिनारी जाऊ का?   See hint
5. ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ
कृपया लिंबूपाणी आणा.   See hint
6. ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ?
शहरात बस कधी ,   See hint
7. ಇಲ್ಲಿ ಚರ್ಚ್ ಎಲ್ಲಿದೆ?
कुठे आहे?   See hint
8. ೪೭ [ನಲವತ್ತೇಳು
9. ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು.
एक मोठे कपाट आणि खण असलेले एक छोटे कपाट घ्यायचे आहे.   See hint
10. ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ.
त्याच्या गळ्यात स्कार्फ आहे.   See hint