ಪರೀಕ್ಷೆ 95



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Mon Sep 01, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಒಂದು ವಾಕ್ಯವನ್ನು ಬರೆಯುತ್ತೇನೆ.
сүйлөмдү жазып жатамын.   See hint
2. ನೀನು ವಿಸ್ಕಿ ಕುಡಿಯುತ್ತೀಯ?
Сен ичесиңби?   See hint
3. ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ.
столун тазалап жатат.   See hint
4. ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ?
баралы?   See hint
5. ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ
Томат ширеси, ,   See hint
6. ಇದು ನಿಮ್ಮ ಪೆಟ್ಟಿಗೆಯೆ?
сиздин чемоданынызбы?   See hint
7. ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ?
кайда?   See hint
8. ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು.
Сен чемоданды чогултушуң керек   See hint
9. ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು.
Мага стол жана текче ,   See hint
10. ಈಗ ಚಳಿಗಾಲ ಮತ್ತು ಥಂಡಿ ಇದೆ.
Азыр , суук.   See hint