ಪರೀಕ್ಷೆ 9



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Sun May 11, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನನ್ನ ಕುಟುಂಬ ಇಲ್ಲಿ ಇದೆ.
저의 여기 있어요.   See hint
2. ಎರಡು. ಎರಡನೆಯದು.
둘. ,   See hint
3. ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ.
커피를 마시고 있어요.   See hint
4. ನಾನು ಈರುಳ್ಳಿಯನ್ನು ಕತ್ತರಿಸಲೆ?
양파를 자를까요?   See hint
5. ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು.
빌리고 싶어요.   See hint
6. ಈ ಊಟ ತಣ್ಣಗಿದೆ
음식이 ,   See hint
7. ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ.
다음 오 분 후에 와요.   See hint
8. ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ?
일요일마다 열어요?   See hint
9. ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ.
, 나이트 가운과, 티셔츠를 꼭 가져 가세요.   See hint
10. ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು.
축구공을 사고 싶어요.   See hint