Тэст 97



Дата:
Час, затрачаны на тэст::
Score:


Mon Jul 07, 2025

0/10

Націсніце на слова
1. Я пішу кнігу.
ಒಂದು ಪುಸ್ತಕವನ್ನು ಬರೆಯುತ್ತೇನೆ.   See hint
2. Я не люблю шампанскае.
ಶ್ಯಾಂಪೇನ್ ಇಷ್ಟ ಇಲ್ಲ.   See hint
3. Я развешваю бялізну.
ನಾನು ಒಗೆದ ಬಟ್ಟೆ ಗಳನ್ನು ಹಾಕುತ್ತಿದ್ದೇನೆ.   See hint
4. Я заеду па цябе дадому.
ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ.   See hint
5. Я хацеў бы / хацела бы келіх белага віна.
ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು.   See hint
6. Гэта Ваш багаж?
ಇದು ನಿಮ್ಮ ಪ್ರಯಾಣದ ಸಾಮಾನು, ,   See hint
7. Дзе можна купіць кветкі?
ಹೂವುಗಳನ್ನು ಕೊಂಡು ಕೊಳ್ಳಬಹುದು?   See hint
8. Табе патрэбны вялікі чамадан!
ನಿನಗೆ ಇನ್ನೂ ಪೆಟ್ಟಿಗೆಯ ಅವಶ್ಯಕತೆ ಇದೆ.   See hint
9. Мне патрэбныя лялька і медзведзяня.
ನನಗೆ ಗೊಂಬೆ ಮತ್ತು ಆಟದ ಕರಡಿ ಬೇಕು.   See hint
10. Ногі таксама моцныя.
ಕಾಲುಗಳು ಶಕ್ತಿಯುತವಾಗಿವೆ.   See hint