ಪರೀಕ್ಷೆ 61



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Sat Jun 28, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನೀವು ಇಟ್ಯಾಲಿಯನ್ ಕಲಿಯುತ್ತೀರಿ.
நீங்கள் எல்லோரும் மொழி கற்கிறீர்கள்.   See hint
2. ಇಂದು ನಾನು ಕೆಲಸ ಮಾಡುವುದಿಲ್ಲ.
நான் இன்று செய்யப்போவது இல்லை.   See hint
3. ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ.
குளிர்காலத்தில் நமக்கு மனையில் தங்குவது ,   See hint
4. ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ?
பால்கனிக்கு செல்வோம் ,   See hint
5. ಈ ಕೋಣೆಯಲ್ಲಿ ಶಬ್ದ ಜಾಸ್ತಿ
அறை சத்தமுள்ளதாக இருக்கிறது.   See hint
6. ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ?
ரயில் ஆம்ஸ்டர்டாம் போய் சேரும்?   See hint
7. ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು?
எங்கிருந்து போன் செய்வது?   See hint
8. ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ?
எனக்கு ஒரு டிக்கெட் வாங்கித் தர முடியுமா?   See hint
9. ನೀರು ಆಳವಾಗಿದೆಯೆ?
மிகவும் ஆழமா?   See hint
10. ನಿಮಗೆ ಹಸಿವಾಗಿಲ್ಲವೆ?
பசியில்லையா?   See hint